Menu
Your Cart

Avalokana - November 2019 by Aravind India

Avalokana - November 2019 by Aravind India
Hot
Avalokana - November 2019 by Aravind India

ಇತ್ತೀಚಿನ ಸ್ಪರ್ಧಾತ್ಮಕ ಪರೀಕ್ಷೆಗಳ ಕ್ಲಿಷ್ಟತೆಯನ್ನು ಗಮನಿಸಿದಾಗ ಅರಿವಾಗುವ ಪ್ರಮುಖಾಂಶವೆಂದರೆ ಪ್ರಚಲಿತ ವಿದ್ಯಮಾನಗಳು. ರಾóಷ್ಟ್ರೀಯ, ಅಂತಾರಾಷ್ಟ್ರೀಯ ಹಾಗೂ ಕರ್ನಾಟಕದ ಪ್ರಚಲಿತ ವಿದ್ಯಮಾನಗಳ ಸಂಪೂರ್ಣ ಓದು ಇಂಗ್ಲಿಷಿನ ಸಹಾಯವಿಲ್ಲದೆ ಅಪೂರ್ಣವಾಗಿದ್ದು, ಕನ್ನಡ ಮಾಧ್ಯಮದ ಸ್ಪರ್ಧಾರ್ಥಿಗಳ ಈ ಭಾಗದ ಓದುವಿಕೆಯ ಆತಂಕ, ಕಷ್ಟಗಳನ್ನು ಗಮನದಲ್ಲಿಟ್ಟು ಕನ್ನಡದ ಜೊತೆಗೆ ಇಂಗ್ಲಿಷಿನ ಅನೇಕ ಸಂಪನ್ಮೂಲಗಳಾದ ದಿನಪತ್ರಿಕೆ, ವಾರಪತ್ರಿಕೆ, ವೆಬ್‍ತಾಣಗಳಿಂದ ಯುಪಿಎಸ್‍ಸಿ, ಕೆಪಿಎಸ್‍ಸಿ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳ ಅಪೇಕ್ಷೆಗನುಗುಣವಾಗಿ ಅರವಿಂದ್ ಇಂಡಿಯಾ ಸಂಸ್ಥೆ ಕನ್ನಡದಲ್ಲಿ ಪ್ರಥಮ ಬಾರಿಗೆ ಪ್ರಚಲಿತ ವಿದ್ಯಮಾನಗಳ ವಸ್ತುನಿಷ್ಠ ಪ್ರಶ್ನೋತ್ತರಗಳ ವಿಶ್ಲೇಷಣೆಯೊಂದಿಗೆ ಡಿಸೆಂಬರ್(1 ರಿಂದ 31 ರವರೆಗೆ) ತಿಂಗಳಿನ ಸಂಗ್ರಹವನ್ನು ಹೊರತಂದಿದೆ. ಈ ಪ್ರಯತ್ನ ನಿಮ್ಮ ಅಭ್ಯಾಸಕ್ಕೆ ಪೂರಕವಾಗಿ ಸಫಲರಾಗಿಸುವಲ್ಲಿ ಸಹಾಯವಾದರೆ ನಮ್ಮ ಪ್ರಯತ್ನ ಸಾರ್ಥಕ.


Write a review

Lorem Ipsum is simply dummy text of the printing and typesetting industry. Lorem Ipsum has been the industry's standard dummy text ever since the 1500s, when an unknown printer took a galley of type and scrambled it to make a type specimen book. 

Rs.50
Ex Tax: Rs.50
  • Stock: In Stock
  • Model: AVNOV19
  • Weight: 0.50kg
  • Dimensions: 18.00cm x 24.00cm x 1.00cm
Delivery may be affected due to Covid 19 as many service providers are not working at their full capacity.
Track Order