Menu
Your Cart

Naitikate, Samagrate Mattu Samarthya by DK Balaji IAS

Naitikate, Samagrate Mattu Samarthya by DK Balaji IAS
Hot
Naitikate, Samagrate Mattu Samarthya by DK Balaji IAS

ಬಾಲಾಜಿ ಡಿ.ಕೆ. 2015 ಬ್ಯಾಚ್‍ನ IAS ಅಧಿಕಾರಿ (ಆಂಧ್ರಪ್ರದೇಶ ಕೇಡರ್) 2014 ರ ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ 36ನೇ ರ್ಯಾಂಕ್ ಪಡೆದಿರುತ್ತಾರೆ. ತಮ್ಮ ಸುತ್ತುಮುತ್ತಲಿನ ಪರಿಸರವನ್ನು ಸೂಕ್ಷ್ಮವಾಗಿ ವೀಕ್ಷಿಸುವ ಸ್ವಭಾವದವರಾದ, ಜೊತೆಗೆ, ನಿಜಜೀವನದ ಘಟನೆಗಳನ್ನು ತಮ್ಮ ಶೈಕ್ಷಣಿಕ ರಂಗದೊಂದಿಗೆ ಹಿತವಾಗಿ ಬೆರೆಸುವ ಜಾಣ್ಮೆಯುಳ್ಳ ಇವರು, ನೈತಿಕತೆ ಪತ್ರಿಕೆಯಲ್ಲಿ 121/250 ಅಂಕಗಳನ್ನು (ಇದು ಒಂದು ಅತ್ಯಧಿಕ ಅಂಕವಾಗಿದೆ) ಈ ಸರಳ ದೃಷ್ಟಿಕೋನದೊಂದಿಗೆ ಸಾಧಿಸಿದ್ದಾರೆ. ನೈತಿಕತೆ ಕುರಿತಾದ ಇವರ ಸಿದ್ಧತೆಯ ಲೇಖನವು ಆನ್‍ಲೈನ್‍ನಲ್ಲಿ ಬಹಳಷ್ಟು ಪ್ರಸಿದ್ಧವಾಗಿದೆ.

ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯ ಕೊರಟಗೆರೆ ಬಳಿಯ ಚಿಕ್ಕ ಪಟ್ಟಣದಿಂದ ಬಂದ ಇವರು, ಸರ್ಕಾರಿ ಶಾಲೆಯಲ್ಲಿ ಅಧ್ಯಯನ ಮಾಡಿ, ಇಂಗ್ಲೀಷ್ ಭಾಷೆಯನ್ನು ತಾವೇ ಸ್ವತಃ ಕಲಿತು, ಬೆಂಗಳೂರು ವಿಶ್ವವಿದ್ಯಾಲಯದಿಂದ ಒಃಂ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. IಂS ಸೇವೆ ಆಯ್ಕೆಗೊಳ್ಳುವ ಮುಂಚೆ, ಇವರು ಓರ್ವ ಸ್ವತಂತ್ರ ತರಬೇತುದಾರರಾಗಿ ಸೇವೆ ಸಲ್ಲಿಸಿದ್ದಾರೆ. ಒಬ್ಬ ನಾಗರಿಕ ಸೇವಕನ ಮನಸ್ಥಿತಿಯನ್ನು ಹಾಗೂ ಅವನ ಮುಂದಿರುವ ಸವಾಲುಗಳನ್ನು ಇವರು ಚೆನ್ನಾಗಿ ಬಲ್ಲವರಾಗಿದ್ದಾರೆ. ಆದ್ದರಿಂದ, ಈ ಪುಸ್ತಕದಲ್ಲಿ ನೈತಿಕತೆ ಕುರಿತಾದ ಸಮಗ್ರ ಪಠ್ಯಕ್ರಮವನ್ನು ಅತ್ಯಂತ ಸರಳವಾಗಿ ಹಾಗೂ ವಿದ್ಯಾರ್ಥಿ ಸ್ನೇಹಿಯಾಗಿ ಬರೆದಿದ್ದಾರೆ.

ಈ ಪುಸ್ತಕವು ನಾಗರಿಕ ಸೇವಾ ಪರೀಕ್ಷಾರ್ಥಿಗಳಲ್ಲದೆ, ಇತರ ಆಸಕ್ತ ಸಾಮಾನ್ಯ ಓದುಗರಿಗೂ ಉತ್ತಮ ಪುಸ್ತಕವಾಗಿದೆ.

Write a review

Lorem Ipsum is simply dummy text of the printing and typesetting industry. Lorem Ipsum has been the industry's standard dummy text ever since the 1500s, when an unknown printer took a galley of type and scrambled it to make a type specimen book. 

Rs.375
Ex Tax: Rs.375
  • Stock: In Stock
  • Model: JICE102
  • Weight: 1.00kg
  • Dimensions: 19.00cm x 25.00cm x 2.00cm
Delivery may be affected due to Covid 19 as many service providers are not working at their full capacity.
Track Order